Badukina Acchari, Vismaya Saahithyada kannalli

Badukina Acchari, Vismaya Saahithyada kannalli

Dr.Ramesh C A

Share:
Share:
<p>ಭಾಷೆ, ಸಾಹಿತ್ಯ ಮತ್ತು ಬದುಕು ಇವು ಮೂರಕ್ಕು ಅದ್ಭುತ ಸಂಬಂಧವಿದೆ. ಒಂದರ ಕಣ್ಣಲ್ಲಿ ಮತ್ತೊಂದನ್ನು ನೋಡಿದಾಗ ಅಚ್ಚರಿಗಳ ಲೋಕವೇ ತೆರೆದುಕೊಳ್ಳುತ್ತದೆ. ನನ್ನ ಮೂವತ್ನಾಲ್ಕು ವರ್ಷಗಳ ಅಧ್ಯಾಪನ ವೃತ್ತಿಯಲ್ಲಿ ಇದನ್ನು ಆನಂದದಿಂದ ಅನುಭವಿಸಿದ್ದೇನೆ. ಬದುಕಿನ ನೋವು ನಲಿವುಗಳನ್ನು ಸಾಹಿತ್ಯ ತನ್ನದೇ ಆದ ರೀತಿಯಲ್ಲಿ ಪ್ರತಿಬಿಂಬಿಸುತ್ತದೆ.</p><p>ಈ ಎಲ್ಲಾ ಸ್ವಾರಸ್ಯಕರ ಸಂಗತಿಗಳನ್ನು ನನಗೆ ಇಷ್ಟವಾದ ಕತೆ, ಕವಿತೆ, ನಾಟಕಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.</p>
<p>ಭಾಷೆ, ಸಾಹಿತ್ಯ ಮತ್ತು ಬದುಕು ಇವು ಮೂರಕ್ಕು ಅದ್ಭುತ ಸಂಬಂಧವಿದೆ. ಒಂದರ ಕಣ್ಣಲ್ಲಿ ಮತ್ತೊಂದನ್ನು ನೋಡಿದ...Read More